ಮುಖಪುಟ500092 • BOM
ಕ್ರಿಸಿಲ್ ಲಿಮಿಟೆಡ್
₹5,735.25
16 ಜನ, 11:24:30 AM GMT+5:30 · INR · BOM · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆIN ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
₹5,776.65
ದಿನದ ವ್ಯಾಪ್ತಿ
₹5,720.15 - ₹5,841.20
ವರ್ಷದ ವ್ಯಾಪ್ತಿ
₹3,665.10 - ₹6,955.40
ಮಾರುಕಟ್ಟೆ ಮಿತಿ
419.81ಬಿ INR
ಸರಾಸರಿ ವಾಲ್ಯೂಮ್
3.66ಸಾ
P/E ಅನುಪಾತ
62.64
ಲಾಭಾಂಶ ಉತ್ಪನ್ನ
1.01%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಸೆಪ್ಟೆಂ 2024Y/Y ಬದಲಾವಣೆ
ಆದಾಯ
8.12ಬಿ10.32%
ಕಾರ್ಯಾಚರಣೆಯ ವೆಚ್ಚಗಳು
1.66ಬಿ21.61%
ನಿವ್ವಳ ಆದಾಯ
1.72ಬಿ12.87%
ನಿವ್ವಳ ಆದಾಯದ ಮಾರ್ಜಿನ್
21.132.32%
ಪ್ರತಿ ಹಂಚಿಕೆಗೆ ಗಳಿಕೆಗಳು
EBITDA
2.28ಬಿ29.93%
ಆದಾಯದ ಮೇಲಿನ ತೆರಿಗೆ ದರ
24.93%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
10.65ಬಿ54.87%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
ಒಟ್ಟು ಈಕ್ವಿಟಿ
22.47ಬಿ
ಬಾಕಿ ಉಳಿದಿರುವ ಷೇರುಗಳು
73.12ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
18.80
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
23.61%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
1.72ಬಿ12.87%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಕ್ರಿಸಿಲ್ ಲಿಮಿಟೆಡ್ ಕ್ರೆಡಿಟ್ ರೇಟಿಂಗ್ ಮಾಹಿತಿ ಸೇವೆಗಳು ಆಫ್ ಇಂಡಿಯಾ ಲಿಮಿಟೆಡ್, ರೇಟಿಂಗ್‌ಗಳು, ಸಂಶೋಧನೆ ಹಾಗೂ ಅಪಾಯ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಭಾರತೀಯ ವಿಶ್ಲೇಷಣಾತ್ಮಕ ಕಂಪನಿಯಾಗಿದೆ. ಇದು ಅಮೇರಿಕನ್ ಕಂಪನಿ ಎಸ್&ಪಿ ಗ್ಲೋಬಲ್‌ನ ಅಂಗಸಂಸ್ಥೆಯಾಗಿದೆ. ಕ್ರಿಸಿಲ್ ಭಾರತದಲ್ಲಿ ಮೊದಲ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿದ್ದು ೧೯೮೮ ರಲ್ಲಿ ಐಸಿಐಸಿಐ ಮತ್ತು ಯುಟಿಐ ಜಂಟಿಯಾಗಿ ಎಸ್‌ಬಿಐ, ಎಲ್‌ಐಸಿ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಿಂದ ಬರುವ ಷೇರು ಬಂಡವಾಳದೊಂದಿಗೆ ಪರಿಚಯಿಸಲಾಯಿತು. ಏಪ್ರಿಲ್ ೨೦೦೫ ರಲ್ಲಿ ಯುಎಸ್ ಮೂಲದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಎಸ್&ಪಿ ಕಂಪನಿಯ ಬಹುಪಾಲು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತು. ಡಿಸೆಂಬರ್ ೨೦೨೦ ರ ಹೊತ್ತಿಗೆ ಕಂಪನಿಯು ₹೨೦, ೭೬೩ ಮಿಲಿಯನ್ ಆದಾಯವನ್ನು ಹಾಗೂ ₹೩, ೫೪೭ ಮಿಲಿಯನ್ ನಿವ್ವಳ ಆದಾಯ ಹೊಂದಿದೆ. ಇದು ಭಾರತದ ಅತಿದೊಡ್ಡ ರೇಟಿಂಗ್ ಕಂಪನಿಯಾಗಿದ್ದು ಮಾರ್ಚ್ ೨೦೨೨ ರ ಹೊತ್ತಿಗೆ ಇದು ₹೨೩, ೪೨೯ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಏಪ್ರಿಲ್ ೨೦೨೪ ರಲ್ಲಿ ಕ್ರಿಸಿಲ್ ಭಾರತದಲ್ಲಿ ಇಎಸ್‌ಜಿ ಸ್ಕೋರಿಂಗ್‌ಗಾಗಿ ಸೆಬಿ ಅನುಮೋದನೆಯನ್ನು ಪಡೆಯಿತು. Wikipedia
ಸ್ಥಾಪನೆಯ ದಿನಾಂಕ
1987
ವೆಬ್‌ಸೈಟ್
ಉದ್ಯೋಗಿಗಳು
4,673
ಇನ್ನಷ್ಟು ಅನ್ವೇಷಿಸಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು