ಮುಖಪುಟ543526 • BOM
add
ಭಾರತೀಯ ಜೀವವಿಮಾ ನಿಗಮ
ಹಿಂದಿನ ಮುಕ್ತಾಯ ಬೆಲೆ
₹835.30
ದಿನದ ವ್ಯಾಪ್ತಿ
₹836.30 - ₹856.20
ವರ್ಷದ ವ್ಯಾಪ್ತಿ
₹806.85 - ₹1,221.50
ಮಾರುಕಟ್ಟೆ ಮಿತಿ
5.35ಟ್ರಿ INR
ಸರಾಸರಿ ವಾಲ್ಯೂಮ್
114.84ಸಾ
P/E ಅನುಪಾತ
12.86
ಲಾಭಾಂಶ ಉತ್ಪನ್ನ
1.18%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 2.32ಟ್ರಿ | 13.96% |
ಕಾರ್ಯಾಚರಣೆಯ ವೆಚ್ಚಗಳು | 95.58ಬಿ | -23.96% |
ನಿವ್ವಳ ಆದಾಯ | 96.62ಬಿ | 10.92% |
ನಿವ್ವಳ ಆದಾಯದ ಮಾರ್ಜಿನ್ | 4.17 | -2.57% |
ಪ್ರತಿ ಹಂಚಿಕೆಗೆ ಗಳಿಕೆಗಳು | 12.22 | -3.78% |
EBITDA | 94.46ಬಿ | -1.15% |
ಆದಾಯದ ಮೇಲಿನ ತೆರಿಗೆ ದರ | 10.59% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 293.90ಬಿ | -20.97% |
ಒಟ್ಟು ಸ್ವತ್ತುಗಳು | 57.19ಟ್ರಿ | 16.14% |
ಒಟ್ಟು ಬಾಧ್ಯಸ್ಥಿಕೆಗಳು | 56.21ಟ್ರಿ | 15.61% |
ಒಟ್ಟು ಈಕ್ವಿಟಿ | 978.16ಬಿ | — |
ಬಾಕಿ ಉಳಿದಿರುವ ಷೇರುಗಳು | 6.32ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 5.41 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 25.81% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 96.62ಬಿ | 10.92% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಭಾರತೀಯ ಜೀವವಿಮಾ ನಿಗಮವು ಭಾರತದಲ್ಲಿನ ಅತ್ಯಂತ ದೊಡ್ಡ ಜೀವ ವಿಮೆ ಸೇವೆ ಒದಗಿಸುವ ಕಂಪನಿ, ಮತ್ತು ದೇಶದ ಅತಿ ದೊಡ್ಡ ಹೂಡಿಕೆದಾರವೂ ಆಗಿದೆ. ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನವಾಗಿದೆ. ಅದು ಭಾರತ ಸರ್ಕಾರದ ವೆಚ್ಚಗಳ ಪೈಕಿ ಸುಮಾರು ಶೇಕಡಾ ೨೪.೬ರಷ್ಟು ವೆಚ್ಚಗಳನ್ನು ಒದಗಿಸುತ್ತದೆ. ಅದು ೮ ಟ್ರಿಲಿಯನ್ ರೂಪಾಯಿಗಳಷ್ಟು ಬೆಲೆಯ ಸ್ವತ್ತನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ.
ಭಾರತೀಯ ಜೀವ ವಿಮಾ ನಿಗಮ ವು ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವುಳ್ಳ ಭಾರತೀಯ ಸರ್ಕಾರಿ ಸ್ವಾಮ್ಯದ ವಿಮೆ ಗುಂಪು ಮತ್ತು ಬಂಡವಾಳ ಕಂಪನಿಯಾಗಿದೆ. ಇದು ರೂ. 1.560.482 ಕೋಟಿ ಅಂದಾಜು ಆಸ್ತಿ ಮೌಲ್ಯ ವುಳ್ಳ ಭಾರತದಲ್ಲಿ ದೊಡ್ಡ ವಿಮಾ ಸಂಸ್ಥೆ. 2013 ರಲ್ಲಿ ರೂ.s.1433103.14 ಒಟ್ಟು ಜೀವನ ನಿಧಿ ಹೊಂದಿತ್ತು ಒಟ್ಟು ಪಾಲಿಸಿ ಮೌಲ್ಯ ರೂ. 367,82 ಲಕ್ಷ ಆ ವರ್ಷದ ಮಾರಾಟ ಕೋಟಿ.
ಭಾರತದ ಸಂಸತ್ತು 1956 ರಲ್ಲಿ ಭಾರತದ ಜೀವ ವಿಮಾ ಆಕ್ಟ್ ನ್ನು ಅಂಗಿಕರಿಸಿ ಖಾಸಗಿ ವಿಮಾ ಉದ್ಯಮವನ್ನು ರಾಷ್ಟ್ರೀಕೃತಗೊಳಿಸಿತು. ಭಾರತದಲ್ಲಿ ಹೋದಾಗ ಭಾರತೀಯ ಜೀವ ವಿಮಾ ನಿಗಮ ಸ್ಥಾಪಿಸಲಾಯಿತು. 245 ಕ್ಕೂ ಹೆಚ್ಚು ವಿಮಾ ಕಂಪನಿಗಳು ಮತ್ತು ಪ್ರಾವಿಡೆಂಟ್ ಸಂಘಗಳನ್ನು ರಾಷ್ಟ್ರ ಸ್ವಾಮ್ಯದ ಜೀವ ವಿಮಾ ನಿಗಮ ರಚಿಸಲು ವಿಲೀನಗೊಳಿಸಲಾಯಿತುಯ.
ಈ ನಿಗಮದಲ್ಲಿ ೨೦೧೪ ಫೆಬ್ರವರಿ ೨೪ ಕ್ಕೆ ೧೯.೪ ಲಕ್ಷ ಕೋಟಿ ಯಷ್ಟು ಬಂಡವಾಳ/ಸಂಗ್ರಹ ಇದೆ ಎಂದು ಮಂಡಳಿಯ ಕಾಯದರ್ಶಿ ಹೇಳಿದ್ದಾರೆ. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 1, 1956
ವೆಬ್‌ಸೈಟ್
ಉದ್ಯೋಗಿಗಳು
98,661