ಮುಖಪುಟCTGP34 • BVMF
add
ಸಿಟಿಗ್ರೂಪ್
ಹಿಂದಿನ ಮುಕ್ತಾಯ ಬೆಲೆ
R$74.08
ದಿನದ ವ್ಯಾಪ್ತಿ
R$73.40 - R$78.60
ವರ್ಷದ ವ್ಯಾಪ್ತಿ
R$40.72 - R$78.60
ಮಾರುಕಟ್ಟೆ ಮಿತಿ
148.09ಬಿ USD
ಸರಾಸರಿ ವಾಲ್ಯೂಮ್
10.43ಸಾ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 17.88ಬಿ | -2.42% |
ಕಾರ್ಯಾಚರಣೆಯ ವೆಚ್ಚಗಳು | 13.48ಬಿ | -0.38% |
ನಿವ್ವಳ ಆದಾಯ | 3.24ಬಿ | -8.69% |
ನಿವ್ವಳ ಆದಾಯದ ಮಾರ್ಜಿನ್ | 18.11 | -6.41% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.56 | 2.32% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 25.42% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 811.28ಬಿ | 1.85% |
ಒಟ್ಟು ಸ್ವತ್ತುಗಳು | 2.43ಟ್ರಿ | 2.63% |
ಒಟ್ಟು ಬಾಧ್ಯಸ್ಥಿಕೆಗಳು | 2.22ಟ್ರಿ | 2.89% |
ಒಟ್ಟು ಈಕ್ವಿಟಿ | 209.90ಬಿ | — |
ಬಾಕಿ ಉಳಿದಿರುವ ಷೇರುಗಳು | 1.89ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.73 | — |
ಸ್ವತ್ತುಗಳ ಮೇಲಿನ ಆದಾಯ | 0.54% | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 3.24ಬಿ | -8.69% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | -16.67ಬಿ | -205.57% |
ಹೂಡಿಕೆಯಿಂದ ಬಂದ ನಗದು | 51.39ಬಿ | 504.31% |
ಹಣಕಾಸು ವಹಿವಾಟಿನಿಂದ ಬಂದ ನಗದು | 15.39ಬಿ | 135.01% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 56.96ಬಿ | 232.71% |
ಉಚಿತ ನಗದು ಹರಿವು | — | — |
ಕುರಿತು
ಸಿಟಿಗ್ರೂಪ್ ಇಂಕ್. ಎಂಬುದು ಅಮೆರಿಕಾದ ಒಂದು ಪ್ರಮುಖ ಹಣಕಾಸಿನ ಸೇವೆಗಳ ಕಂಪನಿಯಾಗಿದ್ದು, ನ್ಯೂಯಾರ್ಕ್ ನಗರದಲ್ಲಿ ಅದು ತನ್ನ ಮೂಲವನ್ನು ಹೊಂದಿದೆ. 1998ರ ಏಪ್ರಿಲ್ 7ರಂದು ನಡೆದ, ಇತಿಹಾಸದಲ್ಲಿನ ಪ್ರಪಂಚದ ಅತಿದೊಡ್ಡ ವಿಲೀನಗಳ ಪೈಕಿ ಒಂದರಿಂದ ಸಿಟಿಗ್ರೂಪ್ ರೂಪುಗೊಂಡಿತು; ಇದು ಬ್ಯಾಂಕಿಂಗ್ ದೈತ್ಯ ಸಿಟಿಕಾರ್ಪ್ ಮತ್ತು ಹಣಕಾಸಿನ ವಾಣಿಜ್ಯಕೂಟವಾದ ಟ್ರಾವೆಲರ್ಸ್ ಗ್ರೂಪ್ ನಡುವಿನ ಒಂದು ವಿಲೀನವಾಗಿತ್ತು ಎಂಬುದು ಗಮನಾರ್ಹ ಅಂಶ.
ಸಿಟಿಗ್ರೂಪ್ ಇಂಕ್ ಪ್ರಪಂಚದ ಅತಿದೊಡ್ಡ ಹಣಕಾಸಿನ ಸೇವೆಗಳ ಜಾಲವನ್ನು ಹೊಂದಿದ್ದು, ಇದು 140 ದೇಶಗಳಲ್ಲಿ ಹಬ್ಬಿದೆ ಮತ್ತು ವಿಶ್ವಾದ್ಯಂತ ಸರಿಸುಮಾರು 16,000 ಕಚೇರಿಗಳನ್ನು ಒಳಗೊಂಡಿದೆ. ವಿಶ್ವಾದ್ಯಂತ ಸರಿಸುಮಾರು 260,000 ಸಿಬ್ದಂದಿಗಳನ್ನು ನೇಮಿಸಿಕೊಂಡಿರುವ ಈ ಕಂಪನಿಯು, 140 ದೇಶಗಳಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕ ಖಾತೆಗಳನ್ನು ಹೊಂದಿದೆ. US ಸರ್ಕಾರಿ ಖಜಾನೆಯ ಭದ್ರತೆಗಳಿಗೆ ಇದೊಂದು ಪ್ರಧಾನ ವ್ಯಾಪಾರಿಯಾಗಿದೆ.
2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಅವಧಿಯಲ್ಲಿ ಸಿಟಿಗ್ರೂಪ್ ಬೃಹತ್ ನಷ್ಟಗಳನ್ನು ಅನುಭವಿಸಿತು ಮತ್ತು 2008ರ ನವೆಂಬರ್‌ನಲ್ಲಿ U.S. ಸರ್ಕಾರವು ಇದನ್ನು ಒಂದು ಭಾರೀ ಪಾರುಮಾಡುವಿಕೆಯ ಪ್ರಕ್ರಿಯೆಯಲ್ಲಿ ರಕ್ಷಿಸಿತು.
ಇದರ ಅತಿದೊಡ್ಡ ಷೇರುದಾರರಲ್ಲಿ, ಮಧ್ಯ ಪ್ರಾಚ್ಯ ಮತ್ತು ಸಿಂಗಪೂರ್ ವಲಯಗಳಿಂದ ಬಂದಿರುವ ನಿಧಿಗಳು ಸೇರಿವೆ. Wikipedia
CEO
ಸ್ಥಾಪನೆಯ ದಿನಾಂಕ
ಅಕ್ಟೋ 8, 1998
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
229,000