ಮುಖಪುಟDBK • FRA
add
ಡಾಯ್ಚ ಬ್ಯಾಂಕ್
ಹಿಂದಿನ ಮುಕ್ತಾಯ ಬೆಲೆ
€19.06
ದಿನದ ವ್ಯಾಪ್ತಿ
€18.75 - €19.12
ವರ್ಷದ ವ್ಯಾಪ್ತಿ
€11.54 - €19.12
ಮಾರುಕಟ್ಟೆ ಮಿತಿ
37.04ಬಿ EUR
ಸರಾಸರಿ ವಾಲ್ಯೂಮ್
28.96ಸಾ
P/E ಅನುಪಾತ
10.00
ಲಾಭಾಂಶ ಉತ್ಪನ್ನ
2.37%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
ETR
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 7.00ಬಿ | 1.73% |
ಕಾರ್ಯಾಚರಣೆಯ ವೆಚ್ಚಗಳು | 4.81ಬಿ | -6.84% |
ನಿವ್ವಳ ಆದಾಯ | 1.63ಬಿ | 38.86% |
ನಿವ್ವಳ ಆದಾಯದ ಮಾರ್ಜಿನ್ | 23.31 | 36.48% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.75 | 34.34% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 26.39% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 567.72ಬಿ | -2.79% |
ಒಟ್ಟು ಸ್ವತ್ತುಗಳು | 1.38ಟ್ರಿ | 1.61% |
ಒಟ್ಟು ಬಾಧ್ಯಸ್ಥಿಕೆಗಳು | 1.30ಟ್ರಿ | 1.50% |
ಒಟ್ಟು ಈಕ್ವಿಟಿ | 76.47ಬಿ | — |
ಬಾಕಿ ಉಳಿದಿರುವ ಷೇರುಗಳು | 1.94ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.49 | — |
ಸ್ವತ್ತುಗಳ ಮೇಲಿನ ಆದಾಯ | 0.49% | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 1.63ಬಿ | 38.86% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಡಾಯ್ಚ ಬ್ಯಾಂಕ್ ಎಜಿ ಎನ್ನುವುದು ಒಂದು ಅಂತರಾಷ್ಟ್ರೀಯ ಜಾಗತಿಕ ಬ್ಯಾಂಕ್ ಆಗಿದ್ದು, ಇದರ ಕೇಂದ್ರ ಕಚೇರಿಯು ಜರ್ಮನಿಯ ಫ್ರಾಂಕ್‌ಫರ್ಟ್ನಲ್ಲಿದೆ. ಬ್ಯಾಂಕ್ ೭೨ ರಾಷ್ಟ್ರಗಳಲ್ಲಿ ೮೦, ೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, ಮತ್ತು, ಅಮೇರಿಕಾ, ಏಷ್ಯಾ ಫೆಸಿಫಿಕ್ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಬೃಹತ್ ಪ್ರಮಾಣದ ಉಪಸ್ಥಿತಿಯನ್ನು ಹೊಂದಿದೆ.
ನ್ಯೂಯಾರ್ಕ್, ಲಂಡನ್, ಫ್ರಾಂಕ್‌ಫರ್ಟ್, ಪ್ಯಾರಿಸ್, ಮಾಸ್ಕೋ, ಆಮ್‌ಸ್ಟರ್‌ಡ್ಯಾಮ್, ಟೊರಾಂಟೋ, ಸಾವೋ ಪೋಲೋ, ಸಿಂಗಾಪುರ, ಹಾಂಗ್ ಕಾಂಗ್, ಟೋಕಿಯೋ ಮತ್ತು ಸಿಡ್ನಿ ಸೇರಿದಂತೆ ಪ್ರಮುಖವಾದ ಆರ್ಥಿಕ ಕೇಂದ್ರಗಳಲ್ಲಿ ಡಾಯ್ಚ ಬ್ಯಾಂಕ್ ಕಚೇರಿಗಳನ್ನು ಹೊಂದಿದೆ. ಹೆಚ್ಚಿನದಾಗಿ, ಮಧ್ಯ ಪೂರ್ವ, ಲ್ಯಾಟಿನ್ ಅಮೇರಿಕ, ಮಧ್ಯ ಮತ್ತು ಪೂರ್ವ ಯುರೋಪ್ ಹಾಗೂ ಏಷ್ಯಾ ಫೆಸಿಫಿಕ್ನಂತಹ ವಿಸ್ತಾರವಾಗುತ್ತಿರುವ ಮಾರುಕಟ್ಟೆಗಳಲ್ಲಿ ಬ್ಯಾಂಕ್ ಹೂಡಿಕೆಯನ್ನು ಮಾಡುತ್ತಿದೆ.
ಖಾಸಗಿ ಮತ್ತು ವ್ಯವಹಾರಿಕ ಗ್ರಾಹಕರ ಜೊತೆಗೆ ಕಾರ್ಪೋರೇಟ್ ಮತ್ತು ಸಾಂಸ್ಥಿಕ ಗ್ರಾಹಕರಿಗೆ ಆರ್ಥಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ಬ್ಯಾಂಕ್ ಒದಗಿಸುತ್ತದೆ. ಬ್ಯಾಂಕು ಒದಗಿಸುವ ಸೇವೆಗಳು, ಮಾರಾಟ, ವ್ಯಾಪಾರ ಮತ್ತು ಡೆಬಿಟ್ ಮತ್ತು ಈಕ್ವಿಟಿಯ ಪ್ರಾರಂಭ ಅಲ್ಲದೇ; ವಿಲೀನಗಳು ಮತ್ತು ಖರೀದಿ; ಅಪಾಯ ನಿರ್ವಹಣೆ ಉತ್ಪನ್ನಗಳಾದ ವ್ಯುತ್ಪನ್ನಗಳು, ಕಾರ್ಪೋರೇಟ್ ಹಣಕಾಸು, ಆರ್ಥಿಕ ನಿರ್ವಹಣೆ, ರಿಟೇಲ್ ಬ್ಯಾಂಕಿಂಗ್, ಫಂಡ್ ನಿರ್ವಹಣೆ, ಮತ್ತು ವಹಿವಾಟು ಬ್ಯಾಂಕಿಂಗ್ ಇವುಗಳಗನ್ನು ಒಳಗೊಂಡಿದೆ. Wikipedia
ಸ್ಥಾಪನೆಯ ದಿನಾಂಕ
ಮಾರ್ಚ್ 10, 1870
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
90,236