ಮುಖಪುಟHOG • NYSE
ಹಾರ್ಲೆ-ಡೇವಿಡ್‌‌ಸನ್‌‌‌
$28.23
ಗಂಟೆಗಳ ನಂತರ:
$28.23
(0.00%)0.00
ಮುಚ್ಚಿದೆ: 13 ಜನ, 04:02:00 PM GMT-5 · USD · NYSE · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$27.80
ದಿನದ ವ್ಯಾಪ್ತಿ
$27.37 - $28.28
ವರ್ಷದ ವ್ಯಾಪ್ತಿ
$27.37 - $44.16
ಮಾರುಕಟ್ಟೆ ಮಿತಿ
3.59ಬಿ USD
ಸರಾಸರಿ ವಾಲ್ಯೂಮ್
1.33ಮಿ
P/E ಅನುಪಾತ
6.37
ಲಾಭಾಂಶ ಉತ್ಪನ್ನ
2.44%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
CDP ಹವಾಮಾನ ಬದಲಾವಣೆಯ ಸ್ಕೋರ್
B-
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
1.15ಬಿ-25.72%
ಕಾರ್ಯಾಚರಣೆಯ ವೆಚ್ಚಗಳು
215.01ಮಿ-10.75%
ನಿವ್ವಳ ಆದಾಯ
119.04ಮಿ-40.08%
ನಿವ್ವಳ ಆದಾಯದ ಮಾರ್ಜಿನ್
10.35-19.27%
ಪ್ರತಿ ಹಂಚಿಕೆಗೆ ಗಳಿಕೆಗಳು
0.91-34.06%
EBITDA
160.82ಮಿ-40.10%
ಆದಾಯದ ಮೇಲಿನ ತೆರಿಗೆ ದರ
12.77%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
1.21ಬಿ-0.42%
ಒಟ್ಟು ಸ್ವತ್ತುಗಳು
13.03ಬಿ4.53%
ಒಟ್ಟು ಬಾಧ್ಯಸ್ಥಿಕೆಗಳು
9.60ಬಿ4.92%
ಒಟ್ಟು ಈಕ್ವಿಟಿ
3.43ಬಿ
ಬಾಕಿ ಉಳಿದಿರುವ ಷೇರುಗಳು
127.33ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
1.03
ಸ್ವತ್ತುಗಳ ಮೇಲಿನ ಆದಾಯ
2.36%
ಬಂಡವಾಳದ ಮೇಲಿನ ಆದಾಯ
2.73%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
119.04ಮಿ-40.08%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
353.01ಮಿ19.16%
ಹೂಡಿಕೆಯಿಂದ ಬಂದ ನಗದು
-89.15ಮಿ46.28%
ಹಣಕಾಸು ವಹಿವಾಟಿನಿಂದ ಬಂದ ನಗದು
131.46ಮಿ-42.53%
ನಗದಿನಲ್ಲಿ ಆದ ಒಟ್ಟು ಬದಲಾವಣೆ
406.35ಮಿ15.73%
ಉಚಿತ ನಗದು ಹರಿವು
-257.98ಮಿ-333.31%
ಕುರಿತು
ಅನೇಕವೇಳೆ H-D ಅಥವಾ ಹಾರ್ಲೆ ಎಂದು ಸಂಕ್ಷೇಪಿಸಲಾಗುವ ಹಾರ್ಲೆ-ಡೇವಿಡ್‌‌ಸನ್‌‌‌ ಸಂಸ್ಥೆಯು ಒಂದು ಅಮೇರಿಕನ್‌‌ ಮೋಟಾರು ಸೈಕಲ್‌/ವಾಹನ ತಯಾರಕ ಸಂಸ್ಥೆ. 20ನೇ ಶತಮಾನದ ಮೊದಲ ದಶಕದ ಅವಧಿಯಲ್ಲಿ ವಿಸ್ಕಾನ್ಸಿನ್‌‌‌‌ನ ಮಿಲ್ವಾಕೀ ನಗರದಲ್ಲಿ ಸ್ಥಾಪಿಸಲಾದ ಈ ಕಂಪೆನಿಯು, ಬೃಹತ್‌ ಆರ್ಥಿಕ ಕುಸಿತದ ಸಮಯದಲ್ಲೂ ಉಳಿದುಕೊಂಡಿದ್ದ ಎರಡು ಪ್ರಮುಖ ಅಮೇರಿಕನ್‌‌ ಮೋಟಾರು ಸೈಕಲ್‌/ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿತ್ತು. ಜಪಾನೀ ತಯಾರಕರ ಪೈಪೋಟಿ ಹಾಗೂ ಕಳಪೆ ಗುಣಮಟ್ಟ ನಿಯಂತ್ರಣದ ಸಮಸ್ಯೆಯ ಅವಧಿಗಳಲ್ಲಿ ಕೂಡಾ ಹಾರ್ಲೆ-ಡೇವಿಡ್‌‌ಸನ್‌‌‌ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಕಂಪೆನಿಯು ಹೆದ್ದಾರಿಯಲ್ಲಿ ಪ್ರಯಾಣಿಸಲು ವಿನ್ಯಾಸ ಮಾಡಿದ ಭಾರೀ ಮೋಟಾರು ಸೈಕಲ್‌/ವಾಹನಗಳನ್ನು ಕೂಡಾ ಮಾರಾಟ ಮಾಡುತ್ತದೆ. ಹಾರ್ಲೆ-ಡೇವಿಡ್‌‌ಸನ್‌‌‌ ಮೋಟಾರು ಸೈಕಲ್‌/ವಾಹನಗಳು ವೈಶಿಷ್ಟ್ಯಪೂರಿತ ವಿನ್ಯಾಸ ಹಾಗೂ ನಿಷ್ಕಾಸದ ರೀತಿಗಳಿಗೆ ಪ್ರಸಿದ್ಧವಾಗಿವೆ. ಅವರು ಮೋಟಾರು ಸೈಕಲ್‌/ವಾಹನಗಳಲ್ಲಿ ಚಾಪ್ಪರ್‌‌-ವಿನ್ಯಾಸ ರೂಪುಗೊಳ್ಳುವಿಕೆಗೆ ದಾರಿ ಮಾಡಿದ ಭಾರೀ ಗ್ರಾಹಕೀಕರಣಗಳ ಪದ್ಧತಿಗೆ ಪ್ರಸಿದ್ಧವಾಗಿದ್ದಾರೆ. ಆಧುನಿಕ VRSC ಮಾದರಿ ವಾಹನ ಪೀಳಿಗೆಯನ್ನು ಹೊರತುಪಡಿಸಿ, ಪ್ರಸ್ತುತ ಹಾರ್ಲೆ-ಡೇವಿಡ್‌‌ಸನ್‌‌‌ ಮೋಟಾರು ಸೈಕಲ್‌/ವಾಹನಗಳು ಅಭಿಜಾತ ಹಾರ್ಲೆ ಶೈಲಿಗಳನ್ನು ಬಿಂಬಿಸುತ್ತವೆ. ಹಾರ್ಲೆ-ಡೇವಿಡ್‌‌ಸನ್‌‌‌ ಸಂಸ್ಥೆಯ ಹಗುರ ಮೋಟಾರು ಸೈಕಲ್‌/ವಾಹನಗಳ ಮಾರುಕಟ್ಟೆಯಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಕನಿಷ್ಟ ಯಶಸ್ಸನ್ನು ಮಾತ್ರವೇ ಕಂಡಿದ್ದು 1978ರಲ್ಲಿ ನಡೆದ ಅವರ ಇಟಾಲಿಯನ್‌‌ ಏರ್‌ಮಾಕ್ಕಿ/ಚ್ಛಿ ಅಂಗಸಂಸ್ಥೆಯ ಮಾರಾಟದ ನಂತರ ಬಹುಮಟ್ಟಿಗೆ ಕೈಬಿಡಲಾಗಿದೆ. Wikipedia
ಸ್ಥಾಪನೆಯ ದಿನಾಂಕ
1903
ವೆಬ್‌ಸೈಟ್
ಉದ್ಯೋಗಿಗಳು
6,400
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು