ಮುಖಪುಟINFY • NYSE
add
ಇನ್ಫೋಸಿಸ್
ಹಿಂದಿನ ಮುಕ್ತಾಯ ಬೆಲೆ
$22.72
ದಿನದ ವ್ಯಾಪ್ತಿ
$22.48 - $22.72
ವರ್ಷದ ವ್ಯಾಪ್ತಿ
$16.04 - $23.63
ಮಾರುಕಟ್ಟೆ ಮಿತಿ
94.17ಬಿ USD
ಸರಾಸರಿ ವಾಲ್ಯೂಮ್
5.93ಮಿ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 4.89ಬಿ | 3.73% |
ಕಾರ್ಯಾಚರಣೆಯ ವೆಚ್ಚಗಳು | 389.00ಮಿ | -6.71% |
ನಿವ್ವಳ ಆದಾಯ | 777.00ಮಿ | 3.46% |
ನಿವ್ವಳ ಆದಾಯದ ಮಾರ್ಜಿನ್ | 15.88 | -0.25% |
ಪ್ರತಿ ಹಂಚಿಕೆಗೆ ಗಳಿಕೆಗಳು | 15.68 | 4.60% |
EBITDA | 1.16ಬಿ | 6.59% |
ಆದಾಯದ ಮೇಲಿನ ತೆರಿಗೆ ದರ | 29.59% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 3.49ಬಿ | 24.35% |
ಒಟ್ಟು ಸ್ವತ್ತುಗಳು | 16.93ಬಿ | 7.90% |
ಒಟ್ಟು ಬಾಧ್ಯಸ್ಥಿಕೆಗಳು | 6.09ಬಿ | 2.91% |
ಒಟ್ಟು ಈಕ್ವಿಟಿ | 10.84ಬಿ | — |
ಬಾಕಿ ಉಳಿದಿರುವ ಷೇರುಗಳು | 4.14ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 8.74 | — |
ಸ್ವತ್ತುಗಳ ಮೇಲಿನ ಆದಾಯ | 15.70% | — |
ಬಂಡವಾಳದ ಮೇಲಿನ ಆದಾಯ | 23.46% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 777.00ಮಿ | 3.46% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 900.00ಮಿ | 23.46% |
ಹೂಡಿಕೆಯಿಂದ ಬಂದ ನಗದು | -67.00ಮಿ | 72.54% |
ಹಣಕಾಸು ವಹಿವಾಟಿನಿಂದ ಬಂದ ನಗದು | -1.60ಬಿ | -67.37% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -764.00ಮಿ | -54.66% |
ಉಚಿತ ನಗದು ಹರಿವು | 817.12ಮಿ | 60.73% |
ಕುರಿತು
ಆಂಗ್ಲ ಹೆಸರು - Infosys Limited
ಇನ್ಫೋಸಿಸ್ ಭಾರತದ ಬೆಂಗಳೂರು ನಗರದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು, ೧, ೪೫, ೦೦೦ ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಭಾರತದಲ್ಲಿ ಒಂಬತ್ತು ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ ೨೯ ಕಛೇರಿಗಳನ್ನು ಭಾರತ, ಯುಸ್‌ಎ, ಚೀನಾ, ಆಸ್ಟ್ರೇಲಿಯಾ, ಯುಕೆ, ಕೆನಡ, ಜಪಾನ್ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿದೆ. ಇನ್ಫೋಸಿಸ್‌ವು ೩೦ಕ್ಕೂ ಹೆಚ್ಚು ದೇಶದ ಕಂಪನಿಗಳಿಗೆ ವಾಣಿಜ್ಯ ವ್ಯವಹಾರ, ತಾಂತ್ರಿಕ, ಯಾಂತ್ರಿಕ, ಬಾಹ್ಯಾಧಾರ ಸೇವೆಗಳನ್ನು ಒದಗಿಸುತ್ತಿದೆ. ೨೦೦೭-೨೦೦೮ ರ ಸಾಲಿನಲ್ಲಿ ಈ ಸಂಸ್ಥೆ ರೂ. ೪೦೦ ಕೋಟಿಗೂ ಹೆಚ್ಚು ಆದಾಯ ಪಡೆಯಿತು. ೨೦೨೦ರ ಅಂಕಿಅಂಶಗಳ ಪ್ರಕಾರ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಂತರದ ಅತಿದೊಡ್ಡ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿದೆ.
೨೪ ಅಗಸ್ಟ ೨೦೨೧ ರಲ್ಲಿ ೧೦೦ ಶತಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದ ನಾಲ್ಕನೆಯ ಭಾರತೀಯ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದೆ. Wikipedia
CEO
ಸ್ಥಾಪನೆಯ ದಿನಾಂಕ
ಜುಲೈ 2, 1981
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
317,788