ಟೆಕ್ಸಾಸ್ ಇಂಸ್ಟ್ರುಮೆಂಟ್ಸ್
€192.60
15 ಜನ, 08:31:30 PM GMT+1 · EUR · ETR · ಹಕ್ಕುನಿರಾಕರಣೆ
ಸ್ಟಾಕ್DE ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
€186.34
ದಿನದ ವ್ಯಾಪ್ತಿ
€188.70 - €192.60
ವರ್ಷದ ವ್ಯಾಪ್ತಿ
€145.04 - €207.25
ಮಾರುಕಟ್ಟೆ ಮಿತಿ
180.17ಬಿ USD
ಸರಾಸರಿ ವಾಲ್ಯೂಮ್
279.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
CDP ಹವಾಮಾನ ಬದಲಾವಣೆಯ ಸ್ಕೋರ್
C
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
4.15ಬಿ-8.41%
ಕಾರ್ಯಾಚರಣೆಯ ವೆಚ್ಚಗಳು
924.00ಮಿ-0.43%
ನಿವ್ವಳ ಆದಾಯ
1.36ಬಿ-20.30%
ನಿವ್ವಳ ಆದಾಯದ ಮಾರ್ಜಿನ್
32.81-12.99%
ಪ್ರತಿ ಹಂಚಿಕೆಗೆ ಗಳಿಕೆಗಳು
1.44-22.16%
EBITDA
1.93ಬಿ-11.74%
ಆದಾಯದ ಮೇಲಿನ ತೆರಿಗೆ ದರ
12.36%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
8.75ಬಿ-2.19%
ಒಟ್ಟು ಸ್ವತ್ತುಗಳು
35.32ಬಿ11.64%
ಒಟ್ಟು ಬಾಧ್ಯಸ್ಥಿಕೆಗಳು
18.05ಬಿ20.30%
ಒಟ್ಟು ಈಕ್ವಿಟಿ
17.27ಬಿ
ಬಾಕಿ ಉಳಿದಿರುವ ಷೇರುಗಳು
912.22ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
9.84
ಸ್ವತ್ತುಗಳ ಮೇಲಿನ ಆದಾಯ
11.01%
ಬಂಡವಾಳದ ಮೇಲಿನ ಆದಾಯ
12.31%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
1.36ಬಿ-20.30%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
1.73ಬಿ-10.58%
ಹೂಡಿಕೆಯಿಂದ ಬಂದ ನಗದು
-487.00ಮಿ71.25%
ಹಣಕಾಸು ವಹಿವಾಟಿನಿಂದ ಬಂದ ನಗದು
-1.40ಬಿ-25.09%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-151.00ಮಿ82.70%
ಉಚಿತ ನಗದು ಹರಿವು
2.88ಮಿ100.95%
ಕುರಿತು
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಒಂದು ಪ್ರಮುಖ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ. ಅದರ ಮುಖ್ಯ ತಯಾರಿಕೆ ಸೆಮಿಕಂಡಕ್ಟರ್ ಉತ್ಪನ್ನಗಳು. ಇವುಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಯಾಗುತ್ತವೆ. ಮುಖ್ಯ ಕಚೇರಿಡ್ಯಾಲಸ್ ನಗರ, ಟೆಕ್ಸಾಸ್, ಅಮೆರಿಕಾ ಸಂಸ್ಥಾನ. ಮಾರಾಟದ ಸಂಖ್ಯೆ ಗಮನದಲ್ಲಿಟ್ಟುಕೊಂಡು ಜಗತ್ತಿನ ಹತ್ತು ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಟಿ.ಐ. ಕೂಡಾ ಒಂದು. ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಮುಖ್ಯ ಉತ್ಪನ್ನಗಳೆಂದರೆ ಅನಲಾಗ್ ಸರ್ಕ್ಯೂಟ್ಗಳು ಮತ್ತು ಎಂಬೆಡೆಡ್ ಪ್ರಾಸೆಸರ್ಗಳು, ಕಂಪನಿಯ ಆದಾಯದ ೮೫% ಇವುಗಳಿಂದಲೇ ಕೂಡಿದೆ. ಟಿ.ಐ. ಇನ್ನಿತರ ತಯಾರಿಕೆಗಳೆಂದರೆ ಡಿಜಿಟಲ್ ಲೈಟ್ ಪ್ರಾಸೆಸರ್, ಕ್ಯಾಲ್ಕ್ಯುಲೇಟರ್, ಮೈಕ್ರೋಕಂಟ್ರೋಲರ್ ಮತ್ತು ಮಲ್ಟಿಕೋರ್ ಪ್ರಾಸೆಸರ್. ಟಿ.ಐ. 43,000ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿದೆ. ೧೯೫೧ರಲ್ಲಿ ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆಯನ್ನು ಪುನರ್ ಸಂಘಟಿಸಿ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಎಂಬ ಕಂಪನಿಯನ್ನು ಹುಟ್ಟುಹಾಕಲಾಯಿತು. ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆ ೧೯೩೦ರಲ್ಲಿ ಪ್ರಾರಂಭವಾಗಿತ್ತು. ಭೂಗರ್ಭದಲ್ಲಿರುವ ಪೆಟ್ರೋಲಿಯಂ ಖನಿಜವನ್ನು ಹುಡುಕಾಡಲು ಸಾಧನಗಳನ್ನು ಈ ಸಂಸ್ಥೆ ತಯಾರಿಸುತ್ತಿತ್ತು. ಇದಲ್ಲದೆ ಅಮೆರಿಕಾ ದೇಶದ ರಕ್ಷಣಾ ವಿಭಾಗಕ್ಕಾಗಿ ಬೇಕಾದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಈ ಸಂಸ್ಥೆ ತಯಾರಿಸುತ್ತಿತ್ತು. ೧೯೫೦ರಲ್ಲಿ ಜಗತ್ತಿನ ಪ್ರಥಮ ಸಿಲಿಕಾನ್ ಟ್ರಾನ್ಸಿಸ್ಟರ್ ಉತ್ಪಾದಿಸಿ ಟಿ.ಐ. ದಾಖಲೆ ಸ್ಥಾಪಿಸಿತು. ಇದನ್ನು ಬಳಸಿ ೧೯೫೪ರಲ್ಲಿ ಜಗತ್ತಿನ ಪ್ರಥಮ ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. Wikipedia
ಸ್ಥಾಪನೆಯ ದಿನಾಂಕ
1930
ವೆಬ್‌ಸೈಟ್
ಉದ್ಯೋಗಿಗಳು
34,000
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು